Sri Hayagriva Kavacham lyrics in kannda

Sri Hayagriva Kavacham lyrics in kannda

Sri Hayagriva Kavacham lyrics in kannda

images 4 1

ಅಸ್ಯ ಶ್ರೀಹಯಗ್ರೀವಕವಚಮಹಾಮನ್ತ್ರಸ್ಯ ಹಯಗ್ರೀವ ಋಷಿಃ, ಅನುಷ್ಟುಪ್ಛನ್ದಃ, ಶ್ರೀಹಯಗ್ರೀವಃ ಪರಮಾತ್ಮಾ ದೇವತಾ, ಓಂ ಶ್ರೀಂ ವಾಗೀಶ್ವರಾಯ ನಮ ಇತಿ ಬೀಜಂ, ಓಂ ಕ್ಲೀಂ ವಿದ್ಯಾಧರಾಯ ನಮ ಇತಿ ಶಕ್ತಿಃ, ಓಂ ಸೌಂ ವೇದನಿಧಯೇ ನಮೋ ನಮ ಇತಿ ಕೀಲಕಂ, ಓಂ ನಮೋ ಹಯಗ್ರೀವಾಯ ಶುಕ್ಲವರ್ಣಾಯ ವಿದ್ಯಾಮೂರ್ತಯೇ, ಓಂಕಾರಾಯಾಚ್ಯುತಾಯ ಬ್ರಹ್ಮವಿದ್ಯಾಪ್ರದಾಯ ಸ್ವಾಹಾ | ಮಮ ಶ್ರೀಹಯಗ್ರೀವಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಧ್ಯಾನಮ್ –
ಕಲಶಾಮ್ಬುಧಿಸಂಕಾಶಂ ಕಮಲಾಯತಲೋಚನಂ |
ಕಲಾನಿಧಿಕೃತಾವಾಸಂ ಕರ್ಣಿಕಾನ್ತರವಾಸಿನಮ್ || ೧ ||

ಜ್ಞಾನಮುದ್ರಾಕ್ಷವಲಯಂ ಶಙ್ಖಚಕ್ರಲಸತ್ಕರಂ |
ಭೂಷಾಕಿರಣಸನ್ದೋಹವಿರಾಜಿತದಿಗನ್ತರಮ್ || ೨ ||

ವಕ್ತ್ರಾಬ್ಜನಿರ್ಗತೋದ್ದಾಮವಾಣೀಸನ್ತಾನಶೋಭಿತಂ |
ದೇವತಾಸಾರ್ವಭೌಮಂ ತಂ ಧ್ಯಾಯೇದಿಷ್ಟಾರ್ಥಸಿದ್ಧಯೇ || ೩ ||

ಹಯಗ್ರೀವಶ್ಶಿರಃ ಪಾತು ಲಲಾಟಂ ಚನ್ದ್ರಮಧ್ಯಗಃ |
ಶಾಸ್ತ್ರದೃಷ್ಟಿರ್ದೃಶೌ ಪಾತು ಶಬ್ದಬ್ರಹ್ಮಾತ್ಮಕಶ್ಶ್ರುತೀ || ೧ ||

ಘ್ರಾಣಂ ಗನ್ಧಾತ್ಮಕಃ ಪಾತು ವದನಂ ಯಜ್ಞಸಮ್ಭವಃ |
ಜಿಹ್ವಾಂ ವಾಗೀಶ್ವರಃ ಪಾತು ಮುಕುನ್ದೋ ದನ್ತಸಂಹತೀಃ || ೨ ||

ಓಷ್ಠಂ ಬ್ರಹ್ಮಾತ್ಮಕಃ ಪಾತು ಪಾತು ನಾರಾಯಣೋಽಧರಂ |
ಶಿವಾತ್ಮಾ ಚಿಬುಕಂ ಪಾತು ಕಪೋಲೌ ಕಮಲಾಪ್ರಭುಃ || ೩ ||

ವಿದ್ಯಾತ್ಮಾ ಪೀಠಕಂ ಪಾತು ಕಣ್ಠಂ ನಾದಾತ್ಮಕೋ ಮಮ |
ಭುಜೌ ಚತುರ್ಭುಜಃ ಪಾತು ಕರೌ ದೈತ್ಯೇನ್ದ್ರಮರ್ದನಃ || ೪ ||

ಜ್ಞಾನಾತ್ಮಾ ಹೃದಯಂ ಪಾತು ವಿಶ್ವಾತ್ಮಾ ತು ಕುಚದ್ವಯಂ |
ಮಧ್ಯಮಂ ಪಾತು ಸರ್ವಾತ್ಮಾ ಪಾತು ಪೀತಾಮ್ಬರಃ ಕಟಿಮ್ || ೫ ||

ಕುಕ್ಷಿಂ ಕುಕ್ಷಿಸ್ಥವಿಶ್ವೋ ಮೇ ಬಲಿಬನ್ಧೋ (ಭಙ್ಗೋ) ವಲಿತ್ರಯಂ |
ನಾಭಿಂ ಮೇ ಪದ್ಮನಾಭೋಽವ್ಯಾದ್ಗುಹ್ಯಂ ಗುಹ್ಯಾರ್ಥಬೋಧಕೃತ್ || ೬ ||

ಊರೂ ದಾಮೋದರಃ ಪಾತು ಜಾನುನೀ ಮಧುಸೂದನಃ |
ಪಾತು ಜಂಘೇ ಮಹಾವಿಷ್ಣುಃ ಗುಲ್ಫೌ ಪಾತು ಜನಾರ್ದನಃ || ೭ ||

ಪಾದೌ ತ್ರಿವಿಕ್ರಮಃ ಪಾತು ಪಾತು ಪಾದಾಙ್ಗುಳಿರ್ಹರಿಃ |
ಸರ್ವಾಂಗಂ ಸರ್ವಗಃ ಪಾತು ಪಾತು ರೋಮಾಣಿ ಕೇಶವಃ || ೮ ||

ಧಾತೂನ್ನಾಡೀಗತಃ ಪಾತು ಭಾರ್ಯಾಂ ಲಕ್ಷ್ಮೀಪತಿರ್ಮಮ |
ಪುತ್ರಾನ್ವಿಶ್ವಕುಟುಂಬೀ ಮೇ ಪಾತು ಬನ್ಧೂನ್ಸುರೇಶ್ವರಃ || ೯ ||

ಮಿತ್ರಂ ಮಿತ್ರಾತ್ಮಕಃ ಪಾತು ವಹ್ನ್ಯಾತ್ಮಾ ಶತ್ರುಸಂಹತೀಃ |
ಪ್ರಾಣಾನ್ವಾಯ್ವಾತ್ಮಕಃ ಪಾತು ಕ್ಷೇತ್ರಂ ವಿಶ್ವಮ್ಭರಾತ್ಮಕಃ || ೧೦ ||

ವರುಣಾತ್ಮಾ ರಸಾನ್ಪಾತು ವ್ಯೋಮಾತ್ಮಾ ಹೃದ್ಗುಹಾನ್ತರಂ |
ದಿವಾರಾತ್ರಂ ಹೃಷೀಕೇಶಃ ಪಾತು ಸರ್ವಂ ಜಗದ್ಗುರುಃ || ೧೧ ||

ವಿಷಮೇ ಸಂಕಟೇ ಚೈವ ಪಾತು ಕ್ಷೇಮಂಕರೋ ಮಮ |
ಸಚ್ಚಿದಾನನ್ದರೂಪೋ ಮೇ ಜ್ಞಾನಂ ರಕ್ಷತು ಸರ್ವದಾ || ೧೨ ||

ಪ್ರಾಚ್ಯಾಂ ರಕ್ಷತು ಸರ್ವಾತ್ಮಾ ಆಗ್ನೇಯ್ಯಾಂ ಜ್ಞಾನದೀಪಕಃ |
ಯಾಮ್ಯಾಂ ಬೋಧಪ್ರದಃ ಪಾತು ನೈರೃತ್ಯಾಂ ಚಿದ್ಘನಪ್ರಭಃ || ೧೩ ||

ವಿದ್ಯಾನಿಧಿಸ್ತು ವಾರುಣ್ಯಾಂ ವಾಯವ್ಯಾಂ ಚಿನ್ಮಯೋಽವತು |
ಕೌಬೇರ್ಯಾಂ ವಿತ್ತದಃ ಪಾತು ಐಶಾನ್ಯಾಂ ಚ ಜಗದ್ಗುರುಃ || ೧೪ ||

ಉರ್ಧ್ವಂ ಪಾತು ಜಗತ್ಸ್ವಾಮೀ ಪಾತ್ವಧಸ್ತಾತ್ಪರಾತ್ಪರಃ |
ರಕ್ಷಾಹೀನಂ ತು ಯತ್ಸ್ಥಾನಂ ರಕ್ಷತ್ವಖಿಲನಾಯಕಃ || ೧೪ ||

ಏವಂ ನ್ಯಸ್ತಶರೀರೋಽಸೌ ಸಾಕ್ಷಾದ್ವಾಗೀಶ್ವರೋ ಭವೇತ್ |
ಆಯುರಾರೋಗ್ಯಮೈಶ್ವರ್ಯಂ ಸರ್ವಶಾಸ್ತ್ರಪ್ರವಕ್ತೃತಾಮ್ || ೧೬ ||

ಲಭತೇ ನಾತ್ರ ಸನ್ದೇಹೋ ಹಯಗ್ರೀವಪ್ರಸಾದತಃ |
ಇತೀದಂ ಕೀರ್ತಿತಂ ದಿವ್ಯಂ ಕವಚಂ ದೇವಪೂಜಿತಮ್ || ೧೭ ||

ಇತಿ ಹಯಗ್ರೀವಮನ್ತ್ರೇ ಅಥರ್ವಣವೇದೇ ಮನ್ತ್ರಖಣ್ಡೇ ಪೂರ್ವಸಂಹಿತಾಯಾಂ ಶ್ರೀಹಯಗ್ರೀವಕವಚಂ ಸಂಪೂರ್ಣಮ್ ||

hayagriva,hayagriva mantra,sri varahi kavacham in kannada lyrics,varahi kavacham in kannada lyrics,hayagriva stotram,sri varahi kavacham with kannada lyrics,sri varahi kavacham in kannada,varahi kavacham with kannada lyrics,varahi kavacham in kannada,hayagriva gayatri mantra,hayagreeva kavacham,hayagriv kavach lyrics,sri hayagriva kavacham,hayagriva kavacham,sri varaha kavacham with lyrics,varahi kavacham with lyrics,hayagriva (deity)

Comments

No comments yet. Why don’t you start the discussion?

Leave a Reply

Your email address will not be published. Required fields are marked *