Sri Shiva Keshava Stuti lyrics in kannada

Sri Shiva Keshava Stuti lyrics in kannada

Sri Shiva Keshava Stuti lyrics in kannada

images 2023 12 20T122507.211 1

ಧ್ಯಾನಂ |
ಮಾಧವೋಮಾಧವಾವೀಶೌ ಸರ್ವಸಿದ್ಧಿವಿಹಾಯಿನೌ |
ವಂದೇ ಪರಸ್ಪರಾತ್ಮಾನೌ ಪರಸ್ಪರನುತಿಪ್ರಿಯೌ ||

ಸ್ತೋತ್ರಂ |
ಗೋವಿಂದ ಮಾಧವ ಮುಕುಂದ ಹರೇ ಮುರಾರೇ
ಶಂಭೋ ಶಿವೇಶ ಶಶಿಶೇಖರ ಶೂಲಪಾಣೇ |
ದಾಮೋದರಾಽಚ್ಯುತ ಜನಾರ್ದನ ವಾಸುದೇವ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೧

ಗಂಗಾಧರಾಂಧಕರಿಪೋ ಹರ ನೀಲಕಂಠ
ವೈಕುಂಠಕೈಟಭರಿಪೋ ಕಮಠಾಬ್ಜಪಾಣೇ |
ಭೂತೇಶ ಖಂಡಪರಶೋ ಮೃಡ ಚಂಡಿಕೇಶ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೨

ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ
ಗೌರೀಪತೇ ಗಿರಿಶ ಶಂಕರ ಚಂದ್ರಚೂಡ |
ನಾರಾಯಣಾಽಸುರನಿಬರ್ಹಣ ಶಾರ್ಙ್ಗಪಾಣೇ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೩

ಮೃತ್ಯುಂಜಯೋಗ್ರ ವಿಷಮೇಕ್ಷಣ ಕಾಮಶತ್ರೋ
ಶ್ರೀಕಂಠ ಪೀತವಸನಾಂಬುದನೀಲಶೌರೇ |
ಈಶಾನ ಕೃತ್ತಿವಸನ ತ್ರಿದಶೈಕನಾಥ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೪

ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ
ಶ್ರೀಕಂಠ ದಿಗ್ವಸನ ಶಾಂತ ಪಿನಾಕಪಾಣೇ |
ಆನಂದಕಂದ ಧರಣೀಧರ ಪದ್ಮನಾಭ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೫

ಸರ್ವೇಶ್ವರ ತ್ರಿಪುರಸೂದನ ದೇವದೇವ
ಬ್ರಹ್ಮಣ್ಯದೇವ ಗರುಡಧ್ವಜ ಶಂಖಪಾಣೇ |
ತ್ರ್ಯಕ್ಷೋರಗಾಭರಣ ಬಾಲಮೃಗಾಂಕಮೌಳೇ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೬

ಶ್ರೀರಾಮ ರಾಘವ ರಮೇಶ್ವರ ರಾವಣಾರೇ
ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ |
ಚಾಣೂರಮರ್ದನ ಹೃಷೀಕಪತೇ ಮುರಾರೇ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೭

ಶೂಲಿನ್ ಗಿರೀಶ ರಜನೀಶಕಳಾವತಂಸ
ಕಂಸಪ್ರಣಾಶನ ಸನಾತನ ಕೇಶಿನಾಶ |
ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೮

ಗೋಪೀಪತೇ ಯದುಪತೇ ವಸುದೇವಸೂನೋ
ಕರ್ಪೂರಗೌರ ವೃಷಭಧ್ವಜ ಫಾಲನೇತ್ರ |
ಗೋವರ್ಧನೋದ್ಧರಣ ಧರ್ಮಧುರೀಣ ಗೋಪ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೯

ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ
ಕೃಷ್ಣಾಽನಿರುದ್ಧ ಕಮಲಾಕರ ಕಲ್ಮಷಾರೇ |
ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ
ತ್ಯಾಜ್ಯಾಭಟಾಯ ಇತಿ ಸಂತತಮಾಮನಂತಿ || ೧೦

ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ
ಸಂಧರ್ಭಿತಾಂ ಲಲಿತರತ್ನಕದಂಬಕೇನ |
ಸನ್ನಾಮಕಾಂ ದೃಢಗುಣಾಂ ದ್ವಿಜಕಂಠಗಾಂ ಯಃ
ಕುರ್ಯಾದಿಮಾಂ ಸ್ರಜಮಹೋ ಸ ಯಮಂ ನ ಪಶ್ಯೇತ್ || ೧೧

ಇತಿ ಯಮಕೃತ ಶ್ರೀ ಶಿವಕೇಶವ ಸ್ತುತಿ ||

kannada,lord shiva songs,shiva,kannada shiva bhakthi,shiva stotra kannada,shiva stothra kannada,lord shiva kannada songs,shiva keshava namalu,shiva songs,shiva mantra,shiva stuti,keshava nama,shiva keshava songs,shiva keshava swamy,shiva keshava stotram,shiva tandava stotram,shiva keshava stotram in telugu,kannada devotional songs,shiva kesava song,shiva stuthi,shiva kesava geetam,108 names of shiva,gajendra moksha in kannada

Comments

No comments yet. Why don’t you start the discussion?

Leave a Reply

Your email address will not be published. Required fields are marked *