Bhishma Kruta Bhagavat Stuti lyrics in tamil

Bhishma Kruta Bhagavat Stuti lyrics in tamil

Bhishma Kruta Bhagavat Stuti lyrics in tamil

images 2023 12 18T225055.265 2

ಭೀಷ್ಮ ಉವಾಚ |
ಇತಿ ಮತಿರುಪಕಲ್ಪಿತಾ ವಿತೃಷ್ಣಾ
ಭಗವತಿ ಸಾತ್ವತಪುಂಗವೇ ವಿಭೂಮ್ನಿ |
ಸ್ವಸುಖಮುಪಗತೇ ಕ್ವಚಿದ್ವಿಹರ್ತುಂ
ಪ್ರಕೃತಿಮುಪೇಯುಷಿ ಯದ್ಭವಪ್ರವಾಹಃ || ೧ ||

ತ್ರಿಭುವನಕಮನಂ ತಮಾಲವರ್ಣಂ
ರವಿಕರಗೌರವರಾಂಬರಂ ದಧಾನೇ |
ವಪುರಲಕಕುಲಾವೃತಾನನಾಬ್ಜಂ
ವಿಜಯಸಖೇ ರತಿರಸ್ತು ಮೇಽನವದ್ಯಾ || ೨ ||

ಯುಧಿ ತುರಗರಜೋವಿಧೂಮ್ರವಿಷ್ವಕ್
ಕಚಲುಲಿತಶ್ರಮವಾರ್ಯಲಂಕೃತಾಸ್ಯೇ |
ಮಮ ನಿಶಿತಶರೈರ್ವಿಭಿದ್ಯಮಾನ
ತ್ವಚಿ ವಿಲಸತ್ಕವಚೇಽಸ್ತು ಕೃಷ್ಣ ಆತ್ಮಾ || ೩ ||

ಸಪದಿ ಸಖಿವಚೋ ನಿಶಮ್ಯ ಮಧ್ಯೇ
ನಿಜಪರಯೋರ್ಬಲಯೋ ರಥಂ ನಿವೇಶ್ಯ |
ಸ್ಥಿತವತಿ ಪರಸೈನಿಕಾಯುರಕ್ಷ್ಣಾ
ಹೃತವತಿ ಪಾರ್ಥಸಖೇ ರತಿರ್ಮಮಾಸ್ತು || ೪ ||

ವ್ಯವಹಿತ ಪೃಥನಾಮುಖಂ ನಿರೀಕ್ಷ್ಯ
ಸ್ವಜನವಧಾದ್ವಿಮುಖಸ್ಯ ದೋಷಬುದ್ಧ್ಯಾ |
ಕುಮತಿಮಹರದಾತ್ಮವಿದ್ಯಯಾ ಯ-
-ಶ್ಚರಣರತಿಃ ಪರಮಸ್ಯ ತಸ್ಯ ಮೇಽಸ್ತು || ೫ ||

ಸ್ವನಿಗಮಮಪಹಾಯ ಮತ್ಪ್ರತಿಜ್ಞಾಂ
ಋತಮಧಿಕರ್ತುಮವಪ್ಲುತೋ ರಥಸ್ಥಃ |
ಧೃತರಥಚರಣೋಽಭ್ಯಯಾಚ್ಚಲದ್ಗುಃ
ಹರಿರಿವ ಹಂತುಮಿಭಂ ಗತೋತ್ತರೀಯಃ || ೬ ||

ಶಿತವಿಶಿಖಹತೋ ವಿಶೀರ್ಣದಂಶಃ
ಕ್ಷತಜಪರಿಪ್ಲುತ ಆತತಾಯಿನೋ ಮೇ |
ಪ್ರಸಭಮಭಿಸಸಾರ ಮದ್ವಧಾರ್ಥಂ
ಸ ಭವತು ಮೇ ಭಗವಾನ್ ಗತಿರ್ಮುಕುಂದಃ || ೭ ||

ವಿಜಯರಥಕುಟುಂಬ ಆತ್ತತೋತ್ರೇ
ಧೃತಹಯರಶ್ಮಿನಿ ತಚ್ಛ್ರಿಯೇಕ್ಷಣೀಯೇ |
ಭಗವತಿ ರತಿರಸ್ತು ಮೇ ಮುಮೂರ್ಷೋಃ
ಯಮಿಹ ನಿರೀಕ್ಷ್ಯ ಹತಾಃ ಗತಾಃ ಸರೂಪಮ್ || ೮ ||

ಲಲಿತ ಗತಿ ವಿಲಾಸ ವಲ್ಗುಹಾಸ
ಪ್ರಣಯ ನಿರೀಕ್ಷಣ ಕಲ್ಪಿತೋರುಮಾನಾಃ |
ಕೃತಮನುಕೃತವತ್ಯ ಉನ್ಮದಾಂಧಾಃ
ಪ್ರಕೃತಿಮಗನ್ ಕಿಲ ಯಸ್ಯ ಗೋಪವಧ್ವಃ || ೯ ||

ಮುನಿಗಣನೃಪವರ್ಯಸಂಕುಲೇಽನ್ತಃ
ಸದಸಿ ಯುಧಿಷ್ಠಿರರಾಜಸೂಯ ಏಷಾಮ್ |
ಅರ್ಹಣಮುಪಪೇದ ಈಕ್ಷಣೀಯೋ
ಮಮ ದೃಶಿಗೋಚರ ಏಷ ಆವಿರಾತ್ಮಾ || ೧೦ ||

ತಮಿಮಮಹಮಜಂ ಶರೀರಭಾಜಾಂ
ಹೃದಿ ಹೃದಿ ಧಿಷ್ಟಿತಮಾತ್ಮಕಲ್ಪಿತಾನಾಮ್ |
ಪ್ರತಿದೃಶಮಿವ ನೈಕಧಾಽರ್ಕಮೇಕಂ
ಸಮಧಿಗತೋಽಸ್ಮಿ ವಿಧೂತಭೇದಮೋಹಃ || ೧೧ ||

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ನವಮೋಽಧ್ಯಾಯೇ ಭೀಷ್ಮಕೃತ ಭಗವತ್ ಸ್ತುತಿಃ ||

dhruva kruta bhagavath stuti in telugu,dhruva kruta bhagavath stuti in sanskrit,dhruva kruta bhagavath stuti song,dhruva kruta bhagavath stuti,yama ashtakam in tamil,bhishma stuti,arjuna krutha durga stotram in telugu,stuti,arjuna krutha durga stotram lyrics in telugu,dhruv stuti,yajnavarahamurti stuti,yajna varaha murti stuti,yagnavaraha stuti,yagna varaha stuti,vishnu stuti status,bhagwat stuti,bhagwan vishnu ki stuti,bhagavat katha

Comments

No comments yet. Why don’t you start the discussion?

Leave a Reply

Your email address will not be published. Required fields are marked *