April 24, 2024

Sri Anantha Padmanabha Mangala Stotram lyrics in kannada

images 2023 12 20T135516.490 1

ಶ್ರಿಯಃಕಾಂತಾಯ ಕಳ್ಯಾಣನಿಧಯೇ ನಿಧಯೇಽರ್ಥಿನಾಮ್ |
ಶ್ರೀ ಶೇಷಶಾಯಿನೇ ಅನಂತಪದ್ಮನಾಭಾಯ ಮಂಗಳಮ್ || ೧ ||

ಸ್ಯಾನಂದೂರಪುರೀಭಾಗ್ಯಭವ್ಯರೂಪಾಯ ವಿಷ್ಣವೇ |
ಆನಂದಸಿಂಧವೇ ಅನಂತಪದ್ಮನಾಭಾಯ ಮಂಗಳಮ್ || ೨ ||

ಹೇಮಕೂಟವಿಮಾನಾಂತಃ ಭ್ರಾಜಮಾನಾಯ ಹಾರಿಣೇ |
ಹರಿಲಕ್ಷ್ಮೀಸಮೇತಾಯ ಪದ್ಮನಾಭಾಯ ಮಂಗಳಮ್ || ೩ ||

ಶ್ರೀವೈಕುಂಠವಿರಕ್ತಾಯ ಶಂಖತೀರ್ಥಾಂಬುಧೇಃ ತಟೇ |
ರಮಯಾ ರಮಮಾಣಾಯ ಪದ್ಮನಾಭಾಯ ಮಂಗಳಮ್ || ೪ ||

ಅಶೇಷ ಚಿದಚಿದ್ವಸ್ತುಶೇಷಿಣೇ ಶೇಷಶಾಯಿನೇ |
ಅಶೇಷದಾಯಿನೇ ಅನಂತಪದ್ಮನಾಭಾಯ ಮಂಗಳಮ್ || ೫ ||

ಯತ್ಪದಂ ಪರಮಂ ಸೇವ್ಯಂ ಸದಾ ಪಶ್ಯಂತಿ ಸೂರಯಃ |
ಸೇನಾಪತಿಮುಖಾಸ್ತಸ್ಮೈ ಪದ್ಮನಾಭಾಯ ಮಂಗಳಮ್ || ೬ ||

ಚುತುರ್ಮುಖೇಶ್ವರಮುಖೈಃ ಪುತ್ರಪೌತ್ರಾದಿಶಾಲಿನೇ |
ಸಮಸ್ತಪರಿವಾರಾಯ ಪದ್ಮನಾಭಾಯ ಮಂಗಳಮ್ || ೭ ||

ದಿವಾಕರಯತೀಶಾನಯೋಗಿಹೃತ್ಪದ್ಮಭಾನವೇ |
ಪರಸ್ಮೈ ಬ್ರಹ್ಮಣೇ ಅನಂತಪದ್ಮನಾಭಾಯ ಮಂಗಳಮ್ || ೮ ||

ಪರಾಂಕುಶಪ್ರಬಂಧೋಕ್ತಿಪ್ರಥಿತಾಯ ಪರಮಾತ್ಮನೇ |
ಪೂರ್ಣಾಯ ಮಹತೇ ಅನಂತಪದ್ಮನಾಭಾಯ ಮಂಗಳಮ್ || ೯ ||

ವಂಚಿಭೂಪಶಿರೋರತ್ನರಶ್ಮಿನೀರಾಜಿತಾಂಘ್ರಯೇ |
ವಾಂಛಿತಾಖಿಲದಾಯಾಸ್ತು ಪದ್ಮನಾಭಾಯ ಮಂಗಳಮ್ || ೧೦ ||

ಸರ್ವಾವಯವಸೌಂದರ್ಯ ಸೌವರ್ಣಸುಷಮಾ ಜುಷೇ |
ಸದಾ ಸಮ್ಮೋಹನಾಯಾಸ್ತು ಪದ್ಮನಾಭಾಯ ಮಂಗಳಮ್ || ೧೧ ||

ಯೋಗೇಶ್ವರಾಯ ಕೃಷ್ಣಾಯ ನರಸಿಂಹಾಯ ಯೋಗಿನೇ |
ಯೋಗಮುದ್ರಾಭಿರಾಮಾಯ ಪದ್ಮನಾಭಾಯ ಮಂಗಳಮ್ || ೧೨ ||

ಅನಂತಪುರನಾಥಾಯ ನಿರಂತರದಯಾಮುಚೇ |
ಅನಂತಪದ್ಮನಾಭಾಯ ನಿತ್ಯಶ್ರೀಃ ನಿತ್ಯಮಂಗಳಮ್ || ೧೩ ||

ಇತಿ ಶ್ರೀ ಅನಂತಪದ್ಮನಾಭ ಮಂಗಳ ಸ್ತೋತ್ರಮ್ |

sri anantha padmanabha mangala stotram,anantha padmanabha swamy,anantha padmanabha swamy ashtothram in telugu,anantha padmanabha swamy ashtothram,anantha padmanabha mangala stotram,anantha padmanabha swamy songs,sri anantha padmanabha vratha,anantha padmanabha swamy vratham,#anantha padmanabha mangala stotram,anantha padmanabha swamy ashtottara shatanamavali,anantha padmanabha vratha kannada,ananta padmanabha swamy ashtottaram kannada lyrics

Leave a Reply

Your email address will not be published. Required fields are marked *

error: Content is protected !!