Sri Hari Ashtakam lyrics in kannada

Sri Hari Ashtakam lyrics in kannada

Sri Hari Ashtakam lyrics in kannada

images 2023 12 22T215316.605 1

ಹರಿರ್ಹರತಿ ಪಾಪಾನಿ ದುಷ್ಟಚಿತ್ತೈರಪಿ ಸ್ಮೃತಃ |
ಅನಿಚ್ಛಯಾಽಪಿ ಸಂಸ್ಪೃಷ್ಟೋ ದಹತ್ಯೇವ ಹಿ ಪಾವಕಃ || ೧ ||

ಸ ಗಂಗಾ ಸ ಗಯಾ ಸೇತುಃ ಸ ಕಾಶೀ ಸ ಚ ಪುಷ್ಕರಮ್ |
ಜಿಹ್ವಾಗ್ರೇ ವರ್ತತೇ ಯಸ್ಯ ಹರಿರಿತ್ಯಕ್ಷರದ್ವಯಮ್ || ೨ ||

ವಾರಾಣಸ್ಯಾಂ ಕುರುಕ್ಷೇತ್ರೇ ನೈಮಿಶಾರಣ್ಯ ಏವ ಚ |
ಯತ್ಕೃತಂ ತೇನ ಯೇನೋಕ್ತಂ ಹರಿರಿತ್ಯಕ್ಷರದ್ವಯಮ್ || ೩ ||

ಪೃಥಿವ್ಯಾಂ ಯಾನಿ ತೀರ್ಥಾನಿ ಪುಣ್ಯಾನ್ಯಾಯತನಾನಿ ಚ |
ತಾನಿ ಸರ್ವಾಣ್ಯಶೇಷಾಣಿ ಹರಿರಿತ್ಯಕ್ಷರದ್ವಯಮ್ || ೪ ||

ಗವಾಂ ಕೋಟಿಸಹಸ್ರಾಣಿ ಹೇಮಕನ್ಯಾಸಹಸ್ರಕಮ್ |
ದತ್ತಂ ಸ್ಯಾತ್ತೇನ ಯೇನೋಕ್ತಂ ಹರಿರಿತ್ಯಕ್ಷರದ್ವಯಮ್ || ೫ ||

ಋಗ್ವೇದೋಽಥ ಯಜುರ್ವೇದಃ ಸಾಮವೇದೋಽಪ್ಯಥರ್ವಣಃ |
ಅಧೀತಸ್ತೇನ ಯೇನೋಕ್ತಂ ಹರಿರಿತ್ಯಕ್ಷರದ್ವಯಮ್ || ೬ ||

ಅಶ್ವಮೇಧೈರ್ಮಹಾಯಜ್ಞೈರ್ನರಮೇಧೈಸ್ತಥೈವ ಚ |
ಇಷ್ಟಂ ಸ್ಯಾತ್ತೇನ ಯೇನೋಕ್ತಂ ಹರಿರಿತ್ಯಕ್ಷರದ್ವಯಮ್ || ೭ ||

ಪ್ರಾಣಃ ಪ್ರಯಾಣ ಪಾಥೇಯಂ ಸಂಸಾರವ್ಯಾಧಿನಾಶನಮ್ |
ದುಃಖಾತ್ಯಂತ ಪರಿತ್ರಾಣಂ ಹರಿರಿತ್ಯಕ್ಷರದ್ವಯಮ್ || ೮ ||

ಬದ್ಧಃ ಪರಿಕರಸ್ತೇನ ಮೋಕ್ಷಾಯ ಗಮನಂ ಪ್ರತಿ |
ಸಕೃದುಚ್ಚಾರಿತಂ ಯೇನ ಹರಿರಿತ್ಯಕ್ಷರದ್ವಯಮ್ || ೯ ||

ಹರ್ಯಷ್ಟಕಮಿದಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್ |
ಆಯುಷ್ಯಂ ಬಲಮಾರೋಗ್ಯಂ ಯಶೋ ವೃದ್ಧಿಃ ಶ್ರಿಯಾವಹಮ್ || ೧೦ ||

ಪ್ರಹ್ಲಾದೇನ ಕೃತಂ ಸ್ತೋತ್ರಂ ದುಃಖಸಾಗರಶೋಷಣಮ್ |
ಯಃ ಪಠೇತ್ಸ ನರೋ ಯಾತಿ ತದ್ವಿಷ್ಣೋಃ ಪರಮಂ ಪದಮ್ || ೧೧ ||

ಇತಿ ಪ್ರಹ್ಲಾದಕೃತ ಶ್ರೀ ಹರ್ಯಷ್ಟಕಮ್ |

shree hari stotram lyrics,jagajjalapalam lyrics,vishnu powerful mantra in kannada,vishnu stotram with lyrics in hindi,sri hari stotram in kannada,full shri krishna ashtakam with lyrics,krishna ashtakam in telugu,vishnu stotram with lyrics,aarti with lyrics,shri hari stotram lyrics,sri hari stotram lyrics,stotram lyrics shree hari,hari stotram lyrics,sri krishna ashtakam,shri krishna ashtakam,krishna ashtakam,vishnu stotram kannada

Comments

No comments yet. Why don’t you start the discussion?

Leave a Reply

Your email address will not be published. Required fields are marked *