Sri Sudarshana Ashtottara Shatanama Stotram lyrics in kannada

Sri Sudarshana Ashtottara Shatanama Stotram lyrics in kannada

Sri Sudarshana Ashtottara Shatanama Stotram lyrics in kannada

images 82 1

ಸುದರ್ಶನಶ್ಚಕ್ರರಾಜಃ ತೇಜೋವ್ಯೂಹೋ ಮಹಾದ್ಯುತಿಃ |
ಸಹಸ್ರಬಾಹುರ್ದೀಪ್ತಾಂಗಃ ಅರುಣಾಕ್ಷಃ ಪ್ರತಾಪವಾನ್ || ೧ ||

ಅನೇಕಾದಿತ್ಯಸಂಕಾಶಃ ಪ್ರೋದ್ಯಜ್ಜ್ವಾಲಾಭಿರಂಜಿತಃ |
ಸೌದಾಮಿನೀಸಹಸ್ರಾಭೋ ಮಣಿಕುಂಡಲಶೋಭಿತಃ || ೨ ||

ಪಂಚಭೂತಮನೋರೂಪೋ ಷಟ್ಕೋಣಾಂತರಸಂಸ್ಥಿತಃ |
ಹರಾಂತಃಕರಣೋದ್ಭೂತರೋಷಭೀಷಣವಿಗ್ರಹಃ || ೩ ||

ಹರಿಪಾಣಿಲಸತ್ಪದ್ಮವಿಹಾರಾರಮನೋಹರಃ |
ಶ್ರಾಕಾರರೂಪಃ ಸರ್ವಜ್ಞಃ ಸರ್ವಲೋಕಾರ್ಚಿತಪ್ರಭುಃ || ೪ ||

ಚತುರ್ದಶಸಹಸ್ರಾರಃ ಚತುರ್ವೇದಮಯೋಽನಲಃ |
ಭಕ್ತಚಾಂದ್ರಮಸಜ್ಯೋತಿಃ ಭವರೋಗವಿನಾಶಕಃ || ೫ ||

ರೇಫಾತ್ಮಕೋ ಮಕಾರಶ್ಚ ರಕ್ಷೋಸೃಗ್ರೂಷಿತಾಂಗಕಃ |
ಸರ್ವದೈತ್ಯಗ್ರೀವನಾಲವಿಭೇದನಮಹಾಗಜಃ || ೬ ||

ಭೀಮದಂಷ್ಟ್ರೋಜ್ಜ್ವಲಾಕಾರೋ ಭೀಮಕರ್ಮಾ ತ್ರಿಲೋಚನಃ |
ನೀಲವರ್ತ್ಮಾ ನಿತ್ಯಸುಖೋ ನಿರ್ಮಲಶ್ರೀರ್ನಿರಂಜನಃ || ೭ ||

ರಕ್ತಮಾಲ್ಯಾಂಬರಧರೋ ರಕ್ತಚಂದನರೂಷಿತಃ |
ರಜೋಗುಣಾಕೃತಿಃ ಶೂರೋ ರಕ್ಷಃಕುಲಯಮೋಪಮಃ || ೮ ||

ನಿತ್ಯಕ್ಷೇಮಕರಃ ಪ್ರಾಜ್ಞಃ ಪಾಷಂಡಜನಖಂಡನಃ |
ನಾರಾಯಣಾಜ್ಞಾನುವರ್ತೀ ನೈಗಮಾಂತಃಪ್ರಕಾಶಕಃ || ೯ ||

ಬಲಿನಂದನದೋರ್ದಂಡಖಂಡನೋ ವಿಜಯಾಕೃತಿಃ |
ಮಿತ್ರಭಾವೀ ಸರ್ವಮಯೋ ತಮೋವಿಧ್ವಂಸಕಸ್ತಥಾ || ೧೦ ||

ರಜಸ್ಸತ್ತ್ವತಮೋದ್ವರ್ತೀ ತ್ರಿಗುಣಾತ್ಮಾ ತ್ರಿಲೋಕಧೃತ್ |
ಹರಿಮಾಯಾಗುಣೋಪೇತೋ ಅವ್ಯಯೋಽಕ್ಷಸ್ವರೂಪಭಾಕ್ || ೧೧ ||

ಪರಮಾತ್ಮಾ ಪರಂಜ್ಯೋತಿಃ ಪಂಚಕೃತ್ಯಪರಾಯಣಃ |
ಜ್ಞಾನಶಕ್ತಿಬಲೈಶ್ವರ್ಯವೀರ್ಯತೇಜಃಪ್ರಭಾಮಯಃ || ೧೨ ||

ಸದಸತ್ಪರಮಃ ಪೂರ್ಣೋ ವಾಙ್ಮಯೋ ವರದೋಽಚ್ಯುತಃ |
ಜೀವೋ ಗುರುರ್ಹಂಸರೂಪಃ ಪಂಚಾಶತ್ಪೀಠರೂಪಕಃ || ೧೩ ||

ಮಾತೃಕಾಮಂಡಲಾಧ್ಯಕ್ಷೋ ಮಧುಧ್ವಂಸೀ ಮನೋಮಯಃ |
ಬುದ್ಧಿರೂಪಶ್ಚಿತ್ತಸಾಕ್ಷೀ ಸಾರೋ ಹಂಸಾಕ್ಷರದ್ವಯಃ || ೧೪ ||

ಮಂತ್ರಯಂತ್ರಪ್ರಭಾವಜ್ಞೋ ಮಂತ್ರಯಂತ್ರಮಯೋ ವಿಭುಃ |
ಸ್ರಷ್ಟಾ ಕ್ರಿಯಾಸ್ಪದಃ ಶುದ್ಧಃ ಆಧಾರಶ್ಚಕ್ರರೂಪಕಃ || ೧೫ ||

ನಿರಾಯುಧೋ ಹ್ಯಸಂರಂಭಃ ಸರ್ವಾಯುಧಸಮನ್ವಿತಃ |
ಓಂಕಾರರೂಪೀ ಪೂರ್ಣಾತ್ಮಾ ಆಂಕಾರಃಸಾಧ್ಯಬಂಧನಃ || ೧೬ ||

ಐಂಕಾರೋ ವಾಕ್ಪ್ರದೋ ವಾಗ್ಮೀ ಶ್ರೀಂಕಾರೈಶ್ವರ್ಯವರ್ಧನಃ |
ಕ್ಲೀಂಕಾರಮೋಹನಾಕಾರೋ ಹುಂಫಟ್‍ಕ್ಷೋಭಣಾಕೃತಿಃ || ೧೭ ||

ಇಂದ್ರಾರ್ಚಿತಮನೋವೇಗೋ ಧರಣೀಭಾರನಾಶಕಃ |
ವೀರಾರಾಧ್ಯೋ ವಿಶ್ವರೂಪೋ ವೈಷ್ಣವೋ ವಿಷ್ಣುರೂಪಕಃ || ೧೮ ||

ಸತ್ಯವ್ರತಃ ಸತ್ಯಪರಃ ಸತ್ಯಧರ್ಮಾನುಷಂಗಕಃ |
ನಾರಾಯಣಕೃಪಾವ್ಯೂಹತೇಜಶ್ಚಕ್ರಃ ಸುದರ್ಶನಃ || ೧೯ ||

ಇತಿ ಶ್ರೀ ಸುದರ್ಶನಾಷ್ಟೋತ್ತರಶತನಾಮ ಸ್ತೋತ್ರಮ್ |

dhanvantari ashtottara shatanamavali in kannada,sri lakshmi ashtothara shatanama stotram by malola kannan,durga ashtottara shatanama stotram,shri durga ashtottara shatanama stotram,kalabairava ashtottaram in kannada,sri lakshmi ashtothara shatanama stotram,navagraha stotram kannada,kalabairava ashtottaram kannada lyrics,kalabairava ashtottaram kannada haadugalu,kalabairava ashtottaram with kannada lyrics,sakala devata ashtottara satanamavali with kannada lyrics

Comments

No comments yet. Why don’t you start the discussion?

Leave a Reply

Your email address will not be published. Required fields are marked *