Sri Sudarshana Chakra Stotram lyrics in kannada

Sri Sudarshana Chakra Stotram lyrics in kannada

Sri Sudarshana Chakra Stotram lyrics in kannada

unnamed 1

ಹರಿರುವಾಚ |
ನಮಃ ಸುದರ್ಶನಾಯೈವ ಸಹಸ್ರಾದಿತ್ಯವರ್ಚಸೇ |
ಜ್ವಾಲಾಮಾಲಾಪ್ರದೀಪ್ತಾಯ ಸಹಸ್ರಾರಾಯ ಚಕ್ಷುಷೇ || ೧ ||

ಸರ್ವದುಷ್ಟವಿನಾಶಾಯ ಸರ್ವಪಾತಕಮರ್ದಿನೇ |
ಸುಚಕ್ರಾಯ ವಿಚಕ್ರಾಯ ಸರ್ವಮಂತ್ರವಿಭೇದಿನೇ || ೨ ||

ಪ್ರಸವಿತ್ರೇ ಜಗದ್ಧಾತ್ರೇ ಜಗದ್ವಿಧ್ವಂಸಿನೇ ನಮಃ |
ಪಾಲನಾರ್ಥಾಯ ಲೋಕಾನಾಂ ದುಷ್ಟಾಸುರವಿನಾಶಿನೇ || ೩ ||

ಉಗ್ರಾಯ ಚೈವ ಸೌಮ್ಯಾಯ ಚಂಡಾಯ ಚ ನಮೋ ನಮಃ |
ನಮಶ್ಚಕ್ಷುಃಸ್ವರೂಪಾಯ ಸಂಸಾರಭಯಭೇದಿನೇ || ೪ ||

ಮಾಯಾಪಂಜರಭೇತ್ರೇ ಚ ಶಿವಾಯ ಚ ನಮೋ ನಮಃ |
ಗ್ರಹಾತಿಗ್ರಹರೂಪಾಯ ಗ್ರಹಾಣಾಂ ಪತಯೇ ನಮಃ || ೫ ||

ಕಾಲಾಯ ಮೃತ್ಯವೇ ಚೈವ ಭೀಮಾಯ ಚ ನಮೋ ನಮಃ |
ಭಕ್ತಾನುಗ್ರಹದಾತ್ರೇ ಚ ಭಕ್ತಗೋಪ್ತ್ರೇ ನಮೋ ನಮಃ || ೬ ||

ವಿಷ್ಣುರೂಪಾಯ ಶಾಂತಾಯ ಚಾಯುಧಾನಾಂ ಧರಾಯ ಚ |
ವಿಷ್ಣುಶಸ್ತ್ರಾಯ ಚಕ್ರಾಯ ನಮೋ ಭೂಯೋ ನಮೋ ನಮಃ || ೭ ||

ಇತಿ ಸ್ತೋತ್ರಂ ಮಹಾಪುಣ್ಯಂ ಚಕ್ರಸ್ಯ ತವ ಕೀರ್ತಿತಮ್ |
ಯಃ ಪಠೇತ್ಪರಯಾ ಭಕ್ತ್ಯಾ ವಿಷ್ಣುಲೋಕಂ ಸ ಗಚ್ಛತಿ || ೮ ||

ಚಕ್ರಪೂಜಾವಿಧಿಂ ಯಶ್ಚ ಪಠೇದ್ರುದ್ರ ಜಿತೇಂದ್ರಿಯಃ |
ಸ ಪಾಪಂ ಭಸ್ಮಸಾತ್ಕೃತ್ವಾ ವಿಷ್ಣುಲೋಕಾಯ ಕಲ್ಪತೇ || ೯ ||

ಇತಿ ಶ್ರೀಗಾರುಡೇ ಮಹಾಪುರಾಣೇ ಆಚಾರಕಾಂಡೇ ತ್ರಯಸ್ತ್ರಿಂಶೋಽಧ್ಯಾಯೇ ಹರಿಪ್ರೋಕ್ತ ಶ್ರೀ ಸುದರ್ಶನ ಚಕ್ರ ಸ್ತೋತ್ರಮ್ |

sudarshana chakra,sudarshana,sudarshana kavacham stotram in telugu,sudarshana chakra mantra,sudarshana mantra,sudarshan chakra,sudarshana kavacham in telugu pdf,sudarshana mantra lyrics in telugu,sudarshana kavacham,sudarshan chakra mantra for protection,sudarshana ashtakam,sudarshana gayatri mantra,sudarshana maha mantra,sudarshana mantram,sudarsana mantra,sudarshan chakra mantra,sudarshana mantra lyrics in tamil,sudarshana kavacham in tamil

1 Comment

  1. Everyone loves it whenever people come together and share thoughts.
    Great site, stick with it!

Leave a Reply

Your email address will not be published. Required fields are marked *