Amrita Sanjeevani Dhanvantari Stotram lyrics in kannada

Amrita Sanjeevani Dhanvantari Stotram lyrics in kannada

Amrita Sanjeevani Dhanvantari Stotram lyrics in kannada

images 2023 12 20T223453.481 1

ಅಥಾಪರಮಹಂ ವಕ್ಷ್ಯೇಽಮೃತಸಂಜೀವನಂ ಸ್ತವಮ್ |
ಯಸ್ಯಾನುಷ್ಠಾನಮಾತ್ರೇಣ ಮೃತ್ಯುರ್ದೂರಾತ್ಪಲಾಯತೇ || ೧ ||

ಅಸಾಧ್ಯಾಃ ಕಷ್ಟಸಾಧ್ಯಾಶ್ಚ ಮಹಾರೋಗಾ ಭಯಂಕರಾಃ |
ಶೀಘ್ರಂ ನಶ್ಯಂತಿ ಪಠನಾದಸ್ಯಾಯುಶ್ಚ ಪ್ರವರ್ಧತೇ || ೨ ||

ಶಾಕಿನೀಡಾಕಿನೀದೋಷಾಃ ಕುದೃಷ್ಟಿಗ್ರಹಶತ್ರುಜಾಃ |
ಪ್ರೇತವೇತಾಲಯಕ್ಷೋತ್ಥಾ ಬಾಧಾ ನಶ್ಯಂತಿ ಚಾಖಿಲಾಃ || ೩ ||

ದುರಿತಾನಿ ಸಮಸ್ತಾನಿ ನಾನಾಜನ್ಮೋದ್ಭವಾನಿ ಚ |
ಸಂಸರ್ಗಜವಿಕಾರಾಣಿ ವಿಲೀಯಂತೇಽಸ್ಯ ಪಾಠತಃ || ೪ ||

ಸರ್ವೋಪದ್ರವನಾಶಾಯ ಸರ್ವಬಾಧಾಪ್ರಶಾಂತಯೇ |
ಆಯುಃ ಪ್ರವೃದ್ಧಯೇ ಚೈತತ್ ಸ್ತೋತ್ರಂ ಪರಮಮದ್ಭುತಮ್ || ೫ ||

ಬಾಲಗ್ರಹಾಭಿಭೂತಾನಾಂ ಬಾಲಾನಾಂ ಸುಖದಾಯಕಮ್ |
ಸರ್ವಾರಿಷ್ಟಹರಂ ಚೈತದ್ಬಲಪುಷ್ಟಿಕರಂ ಪರಮ್ || ೬ ||

ಬಾಲಾನಾಂ ಜೀವನಾಯೈತತ್ ಸ್ತೋತ್ರಂ ದಿವ್ಯಂ ಸುಧೋಪಮಮ್ |
ಮೃತವತ್ಸತ್ವಹರಣಂ ಚಿರಂಜೀವಿತ್ವಕಾರಕಮ್ || ೭ ||

ಮಹಾರೋಗಾಭಿಭೂತಾನಾಂ ಭಯವ್ಯಾಕುಲಿತಾತ್ಮನಾಮ್ |
ಸರ್ವಾಧಿವ್ಯಾಧಿಹರಣಂ ಭಯಘ್ನಮಮೃತೋಪಮಮ್ || ೮ ||

ಅಲ್ಪಮೃತ್ಯುಶ್ಚಾಪಮೃತ್ಯುಃ ಪಾಠಾದಸ್ಯಃ ಪ್ರಣಶ್ಯತಿ |
ಜಲಾಽಗ್ನಿವಿಷಶಸ್ತ್ರಾರಿ ನ ಹಿ ಶೃಂಗಿ ಭಯಂ ತಥಾ || ೯ ||

ಗರ್ಭರಕ್ಷಾಕರಂ ಸ್ತ್ರೀಣಾಂ ಬಾಲಾನಾಂ ಜೀವನಪ್ರದಮ್ |
ಮಹಾರೋಗಹರಂ ನೄಣಾಮಲ್ಪಮೃತ್ಯುಹರಂ ಪರಮ್ || ೧೦ ||

ಬಾಲಾ ವೃದ್ಧಾಶ್ಚ ತರುಣಾ ನರಾ ನಾರ್ಯಶ್ಚ ದುಃಖಿತಾಃ |
ಭವಂತಿ ಸುಖಿನಃ ಪಾಠಾದಸ್ಯ ಲೋಕೇ ಚಿರಾಯುಷಃ || ೧೧ ||

ಅಸ್ಮಾತ್ಪರತರಂ ನಾಸ್ತಿ ಜೀವನೋಪಾಯ ಐಹಿಕಃ |
ತಸ್ಮಾತ್ ಸರ್ವಪ್ರಯತ್ನೇನ ಪಾಠಮಸ್ಯ ಸಮಾಚರೇತ್ || ೧೨ ||

ಅಯುತಾವೃತ್ತಿಕಂ ವಾಥ ಸಹಸ್ರಾವೃತ್ತಿಕಂ ತಥಾ |
ತದರ್ಧಂ ವಾ ತದರ್ಧಂ ವಾ ಪಠೇದೇತಚ್ಚ ಭಕ್ತಿತಃ || ೧೩ ||

ಕಲಶೇ ವಿಷ್ಣುಮಾರಾಧ್ಯ ದೀಪಂ ಪ್ರಜ್ವಾಲ್ಯ ಯತ್ನತಃ |
ಸಾಯಂ ಪ್ರಾತಶ್ಚ ವಿಧಿವತ್ ಸ್ತೋತ್ರಮೇತತ್ ಪಠೇತ್ ಸುಧೀಃ || ೧೪ ||

ಸರ್ಪಿಷಾ ಹವಿಷಾ ವಾಽಪಿ ಸಂಯಾವೇನಾಥ ಭಕ್ತಿತಃ |
ದಶಾಂಶಮಾನತೋ ಹೋಮಂ ಕುರ್ಯಾತ್ ಸರ್ವಾರ್ಥಸಿದ್ಧಯೇ || ೧೫ ||

ಅಥ ಸ್ತೋತ್ರಮ್ |
ನಮೋ ನಮೋ ವಿಶ್ವವಿಭಾವನಾಯ
ನಮೋ ನಮೋ ಲೋಕಸುಖಪ್ರದಾಯ |
ನಮೋ ನಮೋ ವಿಶ್ವಸೃಜೇಶ್ವರಾಯ
ನಮೋ ನಮೋ ಮುಕ್ತಿವರಪ್ರದಾಯ || ೧ ||

ನಮೋ ನಮಸ್ತೇಽಖಿಲಲೋಕಪಾಯ
ನಮೋ ನಮಸ್ತೇಽಖಿಲಕಾಮದಾಯ |
ನಮೋ ನಮಸ್ತೇಽಖಿಲಕಾರಣಾಯ
ನಮೋ ನಮಸ್ತೇಽಖಿಲರಕ್ಷಕಾಯ || ೨ ||

ನಮೋ ನಮಸ್ತೇ ಸಕಲಾರ್ತಿಹರ್ತ್ರೇ
ನಮೋ ನಮಸ್ತೇ ವಿರುಜಃ ಪ್ರಕರ್ತ್ರೇ |
ನಮೋ ನಮಸ್ತೇಽಖಿಲವಿಶ್ವಧರ್ತ್ರೇ
ನಮೋ ನಮಸ್ತೇಽಖಿಲಲೋಕಭರ್ತ್ರೇ || ೩ ||

ಸೃಷ್ಟಂ ದೇವ ಚರಾಚರಂ ಜಗದಿದಂ ಬ್ರಹ್ಮಸ್ವರೂಪೇಣ ತೇ
ಸರ್ವಂ ತತ್ಪರಿಪಾಲ್ಯತೇ ಜಗದಿದಂ ವಿಷ್ಣುಸ್ವರೂಪೇಣ ತೇ |
ವಿಶ್ವಂ ಸಂಹ್ರಿತಯೇ ತದೇವ ನಿಖಿಲಂ ರುದ್ರಸ್ವರೂಪೇಣ ತೇ
ಸಂಸಿಚ್ಯಾಮೃತಶೀಕರೈರ್ಹರ ಮಹಾರಿಷ್ಟಂ ಚಿರಂ ಜೀವಯ || ೪ ||

ಯೋ ಧನ್ವಂತರಿಸಂಜ್ಞಯಾ ನಿಗದಿತಃ ಕ್ಷೀರಾಬ್ಧಿತೋ ನಿಃಸೃತೋ
ಹಸ್ತಾಭ್ಯಾಂ ಜನಜೀವನಾಯ ಕಲಶಂ ಪೀಯೂಷಪೂರ್ಣಂ ದಧತ್ |
ಆಯುರ್ವೇದಮರೀರಚಜ್ಜನರುಜಾಂ ನಾಶಾಯ ಸ ತ್ವಂ ಮುದಾ
ಸಂಸಿಚ್ಯಾಮೃತಶೀಕರೈರ್ಹರ ಮಹಾರಿಷ್ಟಂ ಚಿರಂ ಜೀವಯ || ೫ ||

ಸ್ತ್ರೀರೂಪಂ ವರಭೂಷಣಾಂಬರಧರಂ ತ್ರೈಲೋಕ್ಯಸಮ್ಮೋಹನಂ
ಕೃತ್ವಾ ಪಾಯಯತಿ ಸ್ಮ ಯಃ ಸುರಗಣಾನ್ ಪೀಯೂಷಮತ್ಯುತ್ತಮಮ್ |
ಚಕ್ರೇ ದೈತ್ಯಗಣಾನ್ ಸುಧಾವಿರಹಿತಾನ್ ಸಂಮೋಹ್ಯ ಸ ತ್ವಂ ಮುದಾ
ಸಂಸಿಚ್ಯಾಮೃತಶೀಕರೈರ್ಹರ ಮಹಾರಿಷ್ಟಂ ಚಿರಂ ಜೀವಯ || ೬ ||

ಚಾಕ್ಷುಷೋದಧಿಸಂಪ್ಲಾವ ಭೂವೇದಪ ಝಷಾಕೃತೇ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೭ ||

ಪೃಷ್ಠಮಂದರನಿರ್ಘೂರ್ಣನಿದ್ರಾಕ್ಷ ಕಮಠಾಕೃತೇ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೮ ||

ಯಾಂಚಾಚ್ಛಲಬಲಿತ್ರಾಸಮುಕ್ತನಿರ್ಜರ ವಾಮನ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೯ ||

ಧರೋದ್ಧಾರ ಹಿರಣ್ಯಾಕ್ಷಘಾತ ಕ್ರೋಡಾಕೃತೇ ಪ್ರಭೋ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೦ ||

ಭಕ್ತತ್ರಾಸವಿನಾಶಾತ್ತಚಂಡತ್ವ ನೃಹರೇ ವಿಭೋ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೧ ||

ಕ್ಷತ್ರಿಯಾರಣ್ಯಸಂಛೇದಕುಠಾರಕರರೈಣುಕ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೨ ||

ರಕ್ಷೋರಾಜಪ್ರತಾಪಾಬ್ಧಿಶೋಷಣಾಶುಗ ರಾಘವ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೩ ||

ಭೂಭಾರಾಸುರಸಂದೋಹಕಾಲಾಗ್ನೇ ರುಕ್ಮಿಣೀಪತೇ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೪ ||

ವೇದಮಾರ್ಗರತಾನರ್ಹವಿಭ್ರಾಂತ್ಯೈ ಬುದ್ಧರೂಪಧೃಕ್ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೫ ||

ಕಲಿವರ್ಣಾಶ್ರಮಾಸ್ಪಷ್ಟಧರ್ಮರ್ಧ್ಯೈ ಕಲ್ಕಿರೂಪಭಾಕ್ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ || ೧೬ ||

ಅಸಾಧ್ಯಾಃ ಕಷ್ಟಸಾಧ್ಯಾ ಯೇ ಮಹಾರೋಗಾ ಭಯಂಕರಾಃ |
ಛಿಂಧಿ ತಾನಾಶು ಚಕ್ರೇಣ ಚಿರಂ ಜೀವಯ ಜೀವಯ || ೧೭ ||

ಅಲ್ಪಮೃತ್ಯುಂ ಚಾಪಮೃತ್ಯುಂ ಮಹೋತ್ಪಾತಾನುಪದ್ರವಾನ್ |
ಭಿಂಧಿ ಭಿಂಧಿ ಗದಾಘಾತೈಶ್ಚಿರಂ ಜೀವಯ ಜೀವಯ || ೧೮ ||

ಅಹಂ ನ ಜಾನೇ ಕಿಮಪಿ ತ್ವದನ್ಯತ್
ಸಮಾಶ್ರಯೇ ನಾಥ ಪದಾಂಬುಜಂ ತೇ |
ಕುರುಷ್ವ ತದ್ಯನ್ಮನಸೀಪ್ಸಿತಂ ತೇ
ಸುಕರ್ಮಣಾ ಕೇನ ಸಮಕ್ಷಮೀಯಾಮ್ || ೧೯ ||

ತ್ವಮೇವ ತಾತೋ ಜನನೀ ತ್ವಮೇವ
ತ್ವಮೇವ ನಾಥಶ್ಚ ತ್ವಮೇವ ಬಂಧುಃ |
ವಿದ್ಯಾಧನಾಗಾರಕುಲಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ || ೨೦ ||

ನ ಮೇಽಪರಾಧಂ ಪ್ರವಿಲೋಕಯ ಪ್ರಭೋ-
-ಽಪರಾಧಸಿಂಧೋಶ್ಚ ದಯಾನಿಧಿಸ್ತ್ವಮ್ |
ತಾತೇನ ದುಷ್ಟೋಽಪಿ ಸುತಃ ಸುರಕ್ಷತೇ
ದಯಾಲುತಾ ತೇಽವತು ಸರ್ವದಾಽಸ್ಮಾನ್ || ೨೧ ||

ಅಹಹ ವಿಸ್ಮರ ನಾಥ ನ ಮಾಂ ಸದಾ
ಕರುಣಯಾ ನಿಜಯಾ ಪರಿಪೂರಿತಃ |
ಭುವಿ ಭವಾನ್ ಯದಿ ಮೇ ನ ಹಿ ರಕ್ಷಕಃ
ಕಥಮಹೋ ಮಮ ಜೀವನಮತ್ರ ವೈ || ೨೨ ||

ದಹ ದಹ ಕೃಪಯಾ ತ್ವಂ ವ್ಯಾಧಿಜಾಲಂ ವಿಶಾಲಂ
ಹರ ಹರ ಕರವಾಲಂ ಚಾಲ್ಪಮೃತ್ಯೋಃ ಕರಾಲಮ್ |
ನಿಜಜನಪರಿಪಾಲಂ ತ್ವಾಂ ಭಜೇ ಭಾವಯಾಲಂ
ಕುರು ಕುರು ಬಹುಕಾಲಂ ಜೀವಿತಂ ಮೇ ಸದಾಽಲಮ್ || ೨೩ ||

ನ ಯತ್ರ ಧರ್ಮಾಚರಣಂ ನ ಜಾನಂ
ವ್ರತಂ ನ ಯೋಗೋ ನ ಚ ವಿಷ್ಣುಚರ್ಚಾ |
ನ ಪಿತೃಗೋವಿಪ್ರವರಾಮರಾರ್ಚಾ
ಸ್ವಲ್ಪಾಯುಷಸ್ತತ್ರ ಜನಾ ಭವಂತಿ || ೨೪ ||

ಅಥ ಮಂತ್ರಮ್ |
ಕ್ಲೀಂ ಶ್ರೀಂ ಕ್ಲೀಂ ಶ್ರೀಂ ನಮೋ ಭಗವತೇ ಜನಾರ್ದನಾಯ ಸಕಲ ದುರಿತಾನಿ ನಾಶಯ ನಾಶಯ |
ಕ್ಷ್ರೌಂ ಆರೋಗ್ಯಂ ಕುರು ಕುರು | ಹ್ರೀಂ ದೀರ್ಘಮಾಯುರ್ದೇಹಿ ದೇಹಿ ಸ್ವಾಹಾ ||

ಫಲಶ್ರುತಿಃ |
ಅಸ್ಯ ಧಾರಣತೋ ಜಾಪಾದಲ್ಪಮೃತ್ಯುಃ ಪ್ರಶಾಮ್ಯತಿ |
ಗರ್ಭರಕ್ಷಾಕರಂ ಸ್ತ್ರೀಣಾಂ ಬಾಲಾನಾಂ ಜೀವನಂ ಪರಮ್ || ೧ ||

ಶತಂ ಪಂಚಾಶತಂ ಶಕ್ತ್ಯಾಽಥವಾ ಪಂಚಾಧಿವಿಂಶತಿಮ್ |
ಪುಸ್ತಕಾನಾಂ ದ್ವಿಜೇಭ್ಯಸ್ತು ದದ್ಯಾದ್ದೀರ್ಘಾಯುಷಾಪ್ತಯೇ || ೨ ||

ಭೂರ್ಜಪತ್ರೇ ವಿಲಿಖ್ಯೇದಂ ಕಂಠೇ ವಾ ಬಾಹುಮೂಲಕೇ |
ಸಂಧಾರಯೇದ್ಗರ್ಭರಕ್ಷಾ ಬಾಲರಕ್ಷಾ ಚ ಜಾಯತೇ || ೩ ||

ಸರ್ವೇ ರೋಗಾ ವಿನಶ್ಯಂತಿ ಸರ್ವಾ ಬಾಧಾಃ ಪ್ರಶಾಮ್ಯತಿ |
ಕುದೃಷ್ಟಿಜಂ ಭಯಂ ನಶ್ಯೇತ್ ತಥಾ ಪ್ರೇತಾದಿಜಂ ಭಯಮ್ || ೪ ||

ಮಯಾ ಕಥಿತಮೇತತ್ತೇಽಮೃತಸಂಜೀವನಂ ಪರಮ್ |
ಅಲ್ಪಮೃತ್ಯುಹರಂ ಸ್ತೋತ್ರಂ ಮೃತವತ್ಸತ್ವನಾಶನಮ್ || ೫ ||

ಇತಿ ಸುದರ್ಶನಸಂಹಿತೋಕ್ತಂ ಅಮೃತಸಂಜೀವನ ಧನ್ವಂತರಿ ಸ್ತೋತ್ರಮ್ ||

dhanvantari stotram,dhanvantari mantra,dhanvantari,sri amrutha sanjeevana dhanvantari stothram,dhanvantri,amritha sanjeevani dhanvanthari stotram,dhanvantari mantra 108 times,dhanvantari (deity),sri dhanvantari stotram,dhanvantri maha mantra,amritha sanjivana dhanvantari stotram,benefits of chanting dhanvantari stotram,dhanvantari mantra for healing,dhanvantari slokam,mritha sanjeevana stotram,shiv stotram (mrit sanjeevani kavach),dhanvantari mantram

Comments

No comments yet. Why don’t you start the discussion?

Leave a Reply

Your email address will not be published. Required fields are marked *