Sri Narayana Ashtottara Shatanama Stotram lyrics in kannada

Sri Narayana Ashtottara Shatanama Stotram lyrics in kannada

Sri Narayana Ashtottara Shatanama Stotram lyrics in kannada

images 2023 12 18T135226.673 1

ನಾರಾಯಣಾಯ ಸುರಮಂಡನಮಂಡನಾಯ
ನಾರಾಯಣಾಯ ಸಕಲಸ್ಥಿತಿಕಾರಣಾಯ |
ನಾರಾಯಣಾಯ ಭವಭೀತಿನಿವಾರಣಾಯ
ನಾರಾಯಣಾಯ ಪ್ರಭವಾಯ ನಮೋ ನಮಸ್ತೇ || ೧ ||

ನಾರಾಯಣಾಯ ಶತಚಂದ್ರನಿಭಾನನಾಯ
ನಾರಾಯಣಾಯ ಮಣಿಕುಂಡಲಧಾರಣಾಯ |
ನಾರಾಯಣಾಯ ನಿಜಭಕ್ತಪರಾಯಣಾಯ
ನಾರಾಯಣಾಯ ಸುಭಗಾಯ ನಮೋ ನಮಸ್ತೇ || ೨ ||

ನಾರಾಯಣಾಯ ಸುರಲೋಕಪ್ರಪೋಷಕಾಯ
ನಾರಾಯಣಾಯ ಖಲದುಷ್ಟವಿನಾಶಕಾಯ |
ನಾರಾಯಣಾಯ ದಿತಿಪುತ್ರವಿಮರ್ದನಾಯ
ನಾರಾಯಣಾಯ ಸುಲಭಾಯ ನಮೋ ನಮಸ್ತೇ || ೩ ||

ನಾರಾಯಣಾಯ ರವಿಮಂಡಲಸಂಸ್ಥಿತಾಯ
ನಾರಾಯಣಾಯ ಪರಮಾರ್ಥಪ್ರದರ್ಶನಾಯ |
ನಾರಾಯಣಾಯ ಅತುಲಾಯ ಅತೀಂದ್ರಿಯಾಯ
ನಾರಾಯಣಾಯ ವಿರಜಾಯ ನಮೋ ನಮಸ್ತೇ || ೪ ||

ನಾರಾಯಣಾಯ ರಮಣಾಯ ರಮಾವರಾಯ
ನಾರಾಯಣಾಯ ರಸಿಕಾಯ ರಸೋತ್ಸುಕಾಯ |
ನಾರಾಯಣಾಯ ರಜೋವರ್ಜಿತನಿರ್ಮಲಾಯ
ನಾರಾಯಣಾಯ ವರದಾಯ ನಮೋ ನಮಸ್ತೇ || ೫ ||

ನಾರಾಯಣಾಯ ವರದಾಯ ಮುರೋತ್ತಮಾಯ
ನಾರಾಯಣಾಯ ಅಖಿಲಾಂತರಸಂಸ್ಥಿತಾಯ |
ನಾರಾಯಣಾಯ ಭಯಶೋಕವಿವರ್ಜಿತಾಯ
ನಾರಾಯಣಾಯ ಪ್ರಬಲಾಯ ನಮೋ ನಮಸ್ತೇ || ೬ ||

ನಾರಾಯಣಾಯ ನಿಗಮಾಯ ನಿರಂಜನಾಯ
ನಾರಾಯಣಾಯ ಚ ಹರಾಯ ನರೋತ್ತಮಾಯ |
ನಾರಾಯಣಾಯ ಕಟಿಸೂತ್ರವಿಭೂಷಣಾಯ
ನಾರಾಯಣಾಯ ಹರಯೇ ಮಹತೇ ನಮಸ್ತೇ || ೭ ||

ನಾರಾಯಣಾಯ ಕಟಕಾಂಗದಭೂಷಣಾಯ
ನಾರಾಯಣಾಯ ಮಣಿಕೌಸ್ತುಭಶೋಭನಾಯ |
ನಾರಾಯಣಾಯ ತುಲಮೌಕ್ತಿಕಭೂಷಣಾಯ
ನಾರಾಯಣಾಯ ಚ ಯಮಾಯ ನಮೋ ನಮಸ್ತೇ || ೮ ||

ನಾರಾಯಣಾಯ ರವಿಕೋಟಿಪ್ರತಾಪನಾಯ
ನಾರಾಯಣಾಯ ಶಶಿಕೋಟಿಸುಶೀತಲಾಯ |
ನಾರಾಯಣಾಯ ಯಮಕೋಟಿದುರಾಸದಾಯ
ನಾರಾಯಣಾಯ ಕರುಣಾಯ ನಮೋ ನಮಸ್ತೇ || ೯ ||

ನಾರಾಯಣಾಯ ಮುಕುಟೋಜ್ಜ್ವಲಸೋಜ್ಜ್ವಲಾಯ
ನಾರಾಯಣಾಯ ಮಣಿನೂಪುರಭೂಷಣಾಯ |
ನಾರಾಯಣಾಯ ಜ್ವಲಿತಾಗ್ನಿಶಿಖಪ್ರಭಾಯ
ನಾರಾಯಣಾಯ ಹರಯೇ ಗುರವೇ ನಮಸ್ತೇ || ೧೦ ||

ನಾರಾಯಣಾಯ ದಶಕಂಠವಿಮರ್ದನಾಯ
ನಾರಾಯಣಾಯ ವಿನತಾತ್ಮಜವಾಹನಾಯ |
ನಾರಾಯಣಾಯ ಮಣಿಕೌಸ್ತುಭಭೂಷಣಾಯ
ನಾರಾಯಣಾಯ ಪರಮಾಯ ನಮೋ ನಮಸ್ತೇ || ೧೧ ||

ನಾರಾಯಣಾಯ ವಿದುರಾಯ ಚ ಮಾಧವಾಯ
ನಾರಾಯಣಾಯ ಕಮಠಾಯ ಮಹೀಧರಾಯ |
ನಾರಾಯಣಾಯ ಉರಗಾಧಿಪಮಂಚಕಾಯ
ನಾರಾಯಣಾಯ ವಿರಜಾಪತಯೇ ನಮಸ್ತೇ || ೧೨ ||

ನಾರಾಯಣಾಯ ರವಿಕೋಟಿಸಮಾಂಬರಾಯ
ನಾರಾಯಣಾಯ ಚ ಹರಾಯ ಮನೋಹರಾಯ |
ನಾರಾಯಣಾಯ ನಿಜಧರ್ಮಪ್ರತಿಷ್ಠಿತಾಯ
ನಾರಾಯಣಾಯ ಚ ಮಖಾಯ ನಮೋ ನಮಸ್ತೇ || ೧೩ ||

ನಾರಾಯಣಾಯ ಭವರೋಗರಸಾಯನಾಯ
ನಾರಾಯಣಾಯ ಶಿವಚಾಪಪ್ರತೋಟನಾಯ |
ನಾರಾಯಣಾಯ ನಿಜವಾನರಜೀವನಾಯ
ನಾರಾಯಣಾಯ ಸುಭುಜಾಯ ನಮೋ ನಮಸ್ತೇ || ೧೪ ||

ನಾರಾಯಣಾಯ ಸುರಥಾಯ ಸುಹೃಚ್ಛ್ರಿತಾಯ
ನಾರಾಯಣಾಯ ಕುಶಲಾಯ ಧುರಂಧರಾಯ |
ನಾರಾಯಣಾಯ ಗಜಪಾಶವಿಮೋಕ್ಷಣಾಯ
ನಾರಾಯಣಾಯ ಜನಕಾಯ ನಮೋ ನಮಸ್ತೇ || ೧೫ ||

ನಾರಾಯಣಾಯ ನಿಜಭೃತ್ಯಪ್ರಪೋಷಕಾಯ
ನಾರಾಯಣಾಯ ಶರಣಾಗತಪಂಜರಾಯ |
ನಾರಾಯಣಾಯ ಪುರುಷಾಯ ಪುರಾತನಾಯ
ನಾರಾಯಣಾಯ ಸುಪಥಾಯ ನಮೋ ನಮಸ್ತೇ || ೧೬ ||

ನಾರಾಯಣಾಯ ಮಣಿಸ್ವಾಸನಸಂಸ್ಥಿತಾಯ
ನಾರಾಯಣಾಯ ಶತವೀರ್ಯಶತಾನನಾಯ |
ನಾರಾಯಣಾಯ ಪವನಾಯ ಚ ಕೇಶವಾಯ
ನಾರಾಯಣಾಯ ರವಿಭಾಯ ನಮೋ ನಮಸ್ತೇ || ೧೭ ||

ಶ್ರಿಯಃಪತಿರ್ಯಜ್ಞಪತಿಃ ಪ್ರಜಾಪತಿ-
-ರ್ಧಿಯಾಂಪತಿರ್ಲೋಕಪತಿರ್ಧರಾಪತಿಃ |
ಪತಿರ್ಗತಿಶ್ಚಾಂಧಕವೃಷ್ಣಿಸಾತ್ತ್ವತಾಂ
ಪ್ರಸೀದತಾಂ ಮೇ ಭಗವಾನ್ ಸತಾಂಪತಿಃ || ೧೮ ||

ತ್ರಿಭುವನಕಮನಂ ತಮಾಲವರ್ಣಂ
ರವಿಕರಗೌರವರಾಂಬರಂ ದಧಾನೇ |
ವಪುರಲಕಕುಲಾವೃತಾನನಾಬ್ಜಂ
ವಿಜಯಸಖೇ ರತಿರಸ್ತು ಮೇಽನವದ್ಯಾ || ೧೯ ||

ಅಷ್ಟೋತ್ತರಾಧಿಕಶತಾನಿ ಸುಕೋಮಲಾನಿ
ನಾಮಾನಿ ಯೇ ಸುಕೃತಿನಃ ಸತತಂ ಸ್ಮರಂತಿ |
ತೇಽನೇಕಜನ್ಮಕೃತಪಾಪಚಯಾದ್ವಿಮುಕ್ತಾ
ನಾರಾಯಣೇಽವ್ಯವಹಿತಾಂ ಗತಿಮಾಪ್ನುವಂತಿ || ೨೦ ||

ಇತಿ ನಾರಾಯಣಾಷ್ಟೋತ್ತರಶತನಾಮಸ್ತೋತ್ರಮ್ ||

lakshmi ashtottara in kannada,narayana stotram kannada,sri lakshmi narayana ashtottara shatanama stotram,narayana stotram,surya ashtottara shatanamavali in kannada,sri subramanya shodasa nama stotram in kannada,vishnu ashtottara shatanamavali lyrics in kannada,kannada narayana stotram,lakshmi narayana stotram,subramanya karavalamba stotram in kannada,subramanya swamy stotram in kannada,narayana stotram kannada lyrics,narayana stotram kannada haadugalu

Comments

No comments yet. Why don’t you start the discussion?

Leave a Reply

Your email address will not be published. Required fields are marked *