Sri Narayana Ashtakam lyrics in kannada

Sri Narayana Ashtakam lyrics in kannada

Sri Narayana Ashtakam lyrics in kannada

images 2023 12 20T164918.420 1

ವಾತ್ಸಲ್ಯಾದಭಯಪ್ರದಾನಸಮಯಾದಾರ್ತಾರ್ತಿನಿರ್ವಾಪಣಾ-
-ದೌದಾರ್ಯಾದಘಶೋಷಣಾದಗಣಿತಶ್ರೇಯಃ ಪದಪ್ರಾಪಣಾತ್ |
ಸೇವ್ಯಃ ಶ್ರೀಪತಿರೇಕ ಏವ ಜಗತಾಮೇತೇಽಭವತ್ಸಾಕ್ಷಿಣಃ
ಪ್ರಹ್ಲಾದಶ್ಚ ವಿಭೀಷಣಶ್ಚ ಕರಿರಾಟ್ ಪಾಂಚಾಲ್ಯಹಲ್ಯಾಧ್ರುವಃ || ೧ ||

ಪ್ರಹ್ಲಾದಾಸ್ತಿ ಯದೀಶ್ವರೋ ವದ ಹರಿಃ ಸರ್ವತ್ರ ಮೇ ದರ್ಶಯ
ಸ್ತಂಭೇ ಚೈವಮಿತಿ ಬ್ರುವಂತಮಸುರಂ ತತ್ರಾವಿರಾಸೀದ್ಧರಿಃ |
ವಕ್ಷಸ್ತಸ್ಯ ವಿದಾರಯನ್ನಿಜನಖೈರ್ವಾತ್ಸಲ್ಯಮಾಪಾದಯ-
-ನಾರ್ತತ್ರಾಣಪರಾಯಣಃ ಸ ಭಗವಾನ್ನಾರಾಯಣೋ ಮೇ ಗತಿಃ || ೨ ||

ಶ್ರೀರಾಮೋಽತ್ರ ವಿಭೀಷಣೋಽಯಮನಘೋ ರಕ್ಷೋಭಯಾದಾಗತಃ
ಸುಗ್ರೀವಾನಯ ಪಾಲಯೈನಮಧುನಾ ಪೌಲಸ್ತ್ಯಮೇವಾಗತಮ್ |
ಇತ್ಯುಕ್ತ್ವಾಽಭಯಮಸ್ಯ ಸರ್ವವಿದಿತಂ ಯೋ ರಾಘವೋ ದತ್ತವಾನ್
ಆರ್ತತ್ರಾಣಪರಾಯಣಃ ಸ ಭಗವಾನ್ನಾರಾಯಣೋ ಮೇ ಗತಿಃ || ೩ ||

ನಕ್ರಗ್ರಸ್ತಪದಂ ಸಮುದ್ಧೃತಕರಂ ಬ್ರಹ್ಮಾದಯೋ ಭೋಃ ಸುರಾ
ರಕ್ಷಂತಾಮಿತಿ ದೀನವಾಕ್ಯಕರಿಣಂ ದೇವೇಷ್ವಶಕ್ತೇಷು ಯಃ |
ಮಾ ಭೈಷೀರಿತಿ ತಸ್ಯ ನಕ್ರಹನನೇ ಚಕ್ರಾಯುಧಃ ಶ್ರೀಧರೋ
ಹ್ಯಾರ್ತತ್ರಾಣಪರಾಯಣಃ ಸ ಭಗವಾನ್ನಾರಾಯಣೋ ಮೇ ಗತಿಃ || ೪ ||

ಭೋ ಕೃಷ್ಣಾಚ್ಯುತ ಭೋ ಕೃಪಾಲಯ ಹರೇ ಭೋ ಪಾಂಡವಾನಾಂ ಸಖೇ
ಕ್ವಾಸಿ ಕ್ವಾಸಿ ಸುಯೋಧನಾದ್ಯಪಹೃತಾಂ ಭೋ ರಕ್ಷ ಮಾಮಾತುರಾಮ್ |
ಇತ್ಯುಕ್ತೋಽಕ್ಷಯವಸ್ತ್ರಸಂಭೃತತನುರ್ಯೋಽಪಾಲಯದ್ದ್ರೌಪದೀಂ
ಆರ್ತತ್ರಾಣಪರಾಯಣಃ ಸ ಭಗವಾನ್ನಾರಾಯಣೋ ಮೇ ಗತಿಃ || ೫ ||

ಯತ್ಪಾದಾಬ್ಜನಖೋದಕಂ ತ್ರಿಜಗತಾಂ ಪಾಪೌಘವಿಧ್ವಂಸನಂ
ಯನ್ನಾಮಾಮೃತಪೂರಕಂ ಚ ಪಿಬತಾಂ ಸಂಸಾರಸಂತಾರಕಮ್ |
ಪಾಷಾಣೋಽಪಿ ಯದಂಘ್ರಿಪದ್ಮರಜಸಾ ಶಾಪಾನ್ಮುನೇರ್ಮೋಚಿತೋ
ಹ್ಯಾರ್ತತ್ರಾಣಪರಾಯಣಃ ಸ ಭಗವಾನ್ನಾರಾಯಣೋ ಮೇ ಗತಿಃ || ೬ ||

ಪಿತ್ರಾ ಭ್ರಾತರಮುತ್ತಮಾಸನಗತಂ ಹ್ಯೌತ್ತಾನಪಾದಿರ್ಧ್ರುವೋ
ದೃಷ್ಟ್ವಾ ತತ್ಸಮಮಾರುರುಕ್ಷುರಧಿಕಂ ಮಾತ್ರಾಽವಮಾನಂ ಗತಃ |
ಯಂ ಗತ್ವಾ ಶರಣಂ ಯದಾಪ ತಪಸಾ ಹೇಮಾದ್ರಿಸಿಂಹಾಸನಂ
ಹ್ಯಾರ್ತತ್ರಾಣಪರಾಯಣಃ ಸ ಭಗವಾನ್ನಾರಾಯಣೋ ಮೇ ಗತಿಃ || ೭ ||

ಆರ್ತಾ ವಿಷಣ್ಣಾಃ ಶಿಥಿಲಾಶ್ಚ ಭೀತಾ
ಘೋರೇಷು ಚ ವ್ಯಾಧಿಷು ವರ್ತಮಾನಾಃ |
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ
ವಿಮುಕ್ತದುಃಖಾಃ ಸುಖಿನೋ ಭವಂತಿ || ೮

ಇತಿ ಶ್ರೀ ಕೂರೇಶಸ್ವಾಮಿ ಕೃತ ಶ್ರೀ ನಾರಾಯಣಾಷ್ಟಕಮ್ ||

narayana ashtakam,narayana stotram kannada,surya ashtakam in kannada,sri lakshmi narayana,surya ashtakam in kannada lyrics,lakshmi narayana stotram,narayana hrudayam,narayana,sri lakshmi narayana hrudayam,lakshmi narayana hrudayam,narayana stotram,narayana hrudaya stotram,lakshmi narayan,lakshmi hrudayam in kannada,kannada lyrics,sri lakshmi narayana ashtakam,lakshmi hrudayam stotram in kannada,satya narayana ashtakam,kannada narayana stotram

Comments

No comments yet. Why don’t you start the discussion?

Leave a Reply

Your email address will not be published. Required fields are marked *